ಸ್ಫೂರ್ತಿ ನ್ಯೂಸ್ ಚಡಚಣ.
ಗುಂಭಜ ಎಕ್ಸಪ್ರೆಸ್ ದಿನಪತ್ರಿಕೆಯಲ್ಲಿ ಸಂಪಾದಕಿ ಕೌಶಲ್ಯ ಪನಾಳಕರ ಅವರ ಜನ್ಮದಿನದ ನಿಮಿತ್ಯ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅದ್ಯಾಕ್ಷರಾದ ಸಂಗಮೇಶ ಚೂರಿ ಅವರಿಗೆ ಕಂಪ್ಯೂಟರ್ ದೇಣಿಗೆಯಾಗಿ ಸೋಮವಾರ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇಂದುಶೇಖರ ಮಣುರ, ಫಿರೋಜ್ ರೋಜಿನದಾರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಶಾಕಿಲ ಬಾಗಮಾರೆ, ಖಜಾಂಚಿ ರಾಹುಲ ಆಪಟೆ, ರಾಜ್ಯ ಕಾರ್ಯಕಾರಿಣಿ ಡಿ ಬಿ ವಡವಡಗಿ, ಕೆ ಕೆ ಕುಲಕರ್ಣಿ ಸೇರಿದಂತೆ ಪತ್ರಕರ್ತರು ಇದ್ದರು.
Comments
Post a Comment