ಸ್ಫೂರ್ತಿ ನ್ಯೂಸ್ ಚಡಚಣ
ತಾಲೂಕಿನ ಹಾವಿನಾಳ ಗ್ರಾಮದ ಸುಮಾರು 600 ವರ್ಷಗಳ ಹಳೆಯದಾದ ಪುರಾತನ ಕಲ್ಮೇಶ್ವರ ದೇವಾಲಯ ದೇವಸ್ಥಾನ ಸ್ವಚ್ಚಗೊಳಿಸುವ ಕಾರ್ಯಚಡಚಣ ಯುವ ಬ್ರಿಗೇಡ್ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ಕೆ ಗ್ರಾಮದ ಕೆಲ ಯುವಕರು ಕೂಡ ಕೈಜೋಡಿಸಿದರು .
ದೇವಸ್ಥಾನದ ಪಕ್ಕದ ಮನೆಯ ಸುಮಾರು 70 ವರ್ಷದ ಅಜ್ಜಿಯೂ ಕೂಡ ಯುವಕರ ಜೊತೆಗೆ ಸ್ವಲ್ಪ ಸಮಯ ಸ್ವಚ್ಚತೆಗೆ ಕೈ ಜೋಡಿಸಿದ್ದು ಬಲು ವಿಶೇಷವಾಗಿತ್ತು. ಇದೆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಚಹಾ ಮಾಡಿ ಕೊಟ್ಟು ಎಂದು ಹೃದಯಪೂರ್ವಕ ಕಾಳಜಿ ತೋರಿಸಿದರು..
Comments
Post a Comment