ಸ್ಫೂರ್ತಿ ನ್ಯೂಸ್ ಚಡಚಣ.
ನವಸಾನಿಧ್ಯ ಸಂಸ್ಥೆ ಹಾಗೂ ಐನಾಪುರ ತಾಂಡಾದ ಯುವಕ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ದಿನ ಐನಾಪುರ ತಾಂಡಾದಲ್ಲಿ ಆಯೋಜಿಸಲಾಗಿದ್ದ "ನವ ಸಾನಿಧ್ಯ ಯುವಕರ ದಿನಾಚರಣೆ" ಕಾರ್ಯಕ್ರಮದಲ್ಲಿ ನಾಗಠಾಣ ಮತಕ್ಷೇತ್ರದ ಜನಪ್ರಿಯ ಶಾಸಕ.ಡಾ.ದೇವಾನಂದ ಫೂಲಸಿಂಗ ಚವ್ಹಾಣ ರವರು ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಂಡಾದ ನಾಯಕ ಶ್ರೀ.ತಾರಾಸಿಂಗ ನಾಯಕ ರವರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ.ಜಯಶ್ರೀ ಜಾಧವ ರವರು, ಚರ್ಚ್ ನ ಫಾದರ್ ಶ್ರೀ.ಪ್ರಾನ್ಸಿಸ್ ರವರು, ಮುಖಂಡರಾದ ಶ್ರೀ.ಮಹೇಂದ್ರ ನಾಯಕ ರವರು, ಶ್ರೀ.ಮುತ್ತುಗೌಡ ಗೊಬ್ಬೂರ ರವರು, ತಾಂಡಾದ ಪ್ರಮುಖರಾದ ಶ್ರೀ.ಕಿರಣ ರಾಠೋಡ ರವರು, ಶ್ರೀ.ವೀರಚಂದ್ರ ಪೂಜಾರಿ ರವರು, ಶ್ರೀ.ಮಹಾದೇವ ರಾಠೋಡ ರವರು, ಶ್ರೀ.ಧನಸಿಂಗ ಕಾರಬಾರಿ ರವರು, ಶ್ರೀ.ಗಣಪತಿ ಜಾಧವ ರವರು, ಶ್ರೀಮತಿ.ಭಾರತಿ ನಾಯಕ ರವರು, ಶ್ರೀಮತಿ.ಗೌರಿಬಾಯಿ ರವರು, ಶ್ರೀಮತಿ.ಸುಮಿತ್ರಾ ಪೂಜಾರಿ ರವರು, ಶ್ರೀಮತಿ.ಜ್ಯೋತಿ ರವರು, ಶ್ರೀ.ರಮೇಶ ರಾಠೋಡ ರವರು, ಶ್ರೀ.ನಾಮದೇವ ರಾಠೋಡ ರವರು, ಶ್ರೀ.ದೋಂಡಿರಾಮ ರಾಠೋಡ ರವರು, ಶ್ರೀ.ಕೈಲಾಸ ನಾಯಕ ರವರು, ಶ್ರೀ.ಧನಸಿಂಗ ಕಾರಬಾರಿ ರವರು, ಶ್ರೀ.ಹೀರು ಚವ್ಹಾಣ ರವರು, ಪಿ.ಡಿ.ಒ. ಧನಸಿಂಗ ರಾಠೋಡ ರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments
Post a Comment