ಸ್ಫೂರ್ತಿ ನ್ಯೂಸ್ ವಿಜಯಪುರ
ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಹೇಳಿದರು.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ಯ ವಾರ್ಡ್ ನಂ.17 ರಲ್ಲಿ ಸ್ಪರ್ಧಿಸಿರುವ ಗೀತಾ ರಾಮತಳ ಹಾಗೂ ವಾರ್ಡ್ ನಂ.19 ರ ಅಭ್ಯರ್ಥಿ ಜಯಶ್ರೀ ಸಾಹುಕಾರ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮಾತಯಾಚಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭ್ಯರ್ಥಿಗಳು ಉಪಸ್ಥಿತರಿದ್ದರು.
Comments
Post a Comment