ಸ್ಫೂರ್ತಿ ನ್ಯೂಸ್ ಚಡಚಣ.
ತಾಲೂಕಿನ ಬತಗುಣಕಿ ಗ್ರಾಮದ ಎಸ್ ಎ ಮಿಸಾಳೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವದರ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕಿ ಎಸ್ ಎಸ್ ದಶವಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ ಎಮ್ ಕೋರೆ ಶಿಕ್ಷಕರಾದ ಎಸ್ ಎಸ್ ಸೊನಗಿ, ಎಂ ಪಿ ಅಮಿನಗಡ, ಎಸ್ ಎಚ್ ಬಾಗವಾನ, ಎ ಎ ಬಿರಾದಾರ, ಆರ್ ಜೆ ಇಮೂಗೋಳ ಹಾಗೂ ದೈಹಿಕ ಶಿಕ್ಷಕರಾದ ಆರ್ ಎಸ್ ಬಿರಾದಾರ ಮತ್ತು ಆರ್ ಎಸ್ ಬಾಬರ, ಊರಿನ ನಾಗರಿಕರು ಅಭಿನಂದಿಸಿ ಹಾಗೂ ಹರ್ಷ ವ್ಯಕಪಡಿಸಿದ್ದಾರೆ.
Comments
Post a Comment