ಸ್ಫೂರ್ತಿ ನ್ಯೂಸ್ ಚಡಚಣ.
ತಾಲೂಕಿನ ನಿವರಗಿ ಗ್ರಾಮದಲ್ಲಿ ದೀಪಾವಳಿ ಹಾಗೂ ಹೆಸ್ಕಾಂ ಎ ಇ ದಿ. ಮಹಾದೇವ ರಜಪೂತ ಅವರ ಪುಣ್ಯಸ್ಮರಣೆ ನಿಮಿತ್ಯ ಆ.25 ರಂದು ಅಂತರ ರಾಜಮಟ್ಟದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಪಂದ್ಯಾವಳಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ .
ಆ.26. ಸಾಯಂಕಾಲ 5 ಗಂಟೆಗೆ ಶ್ರಿ ಸಂಗಮೇಶ್ವರ ಲಕ್ಷ್ಮೀ ಬೇಟಿ ಜರುಗುವುದು ಮತ್ತು ಅದೇ ದಿನ ರಾತ್ರಿ 9.00 ಗಂಟೆಗೆ ಸ್ವ ಗ್ರಾಮಸ್ಥರಿಂದ ಅಭಿನಯಿಸಲ್ಪಡುವ 'ಮಗ ಹೋದರು ಮಾಂಗಲ್ಯ ಬೇಕು' ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ವಾಲಿಬಾಲ ಕ್ರೀಡಾ ತಂಡದವರು ಆಗಮಿಸಬೇಕೆಂದು ಸಮಿತಿ ಯವರು ಕೋರಿರುತ್ತಾರೆ.
Comments
Post a Comment