ಸ್ಫೂರ್ತಿ ನ್ಯೂಸ್ ಚಡಚಣ.
ಅಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡಿನ ಗೋಲ್ಡ್ಕೋಸ್ಟ್ನಲ್ಲಿನ.4ರಿಂದ 13ರ ವರೆಗೆ ನಡೆದಿರುವ 12 ನೇ ಪಾನ್ ಫೆಸಿಪಿಕ್ ಮಾಸ್ಟರ್ಸ ಗೇಮ್ ಟೆನಿಸ್ ಪಂದ್ಯಾವಳಿಯಲ್ಲಿ ಚಡಚಣ ತಾಲೂಕಿನ ಲೋಣಿ (ಬಿ.ಕೆ) ಗ್ರಾಮದ ಗುರುರಾಜ ಶಂಕರ ಕಲ್ಯಾಣಶೆಟ್ಟಿ ಪಾಲ್ಗೊಂಡಿದ್ದಾರೆ.
ಪಾನ್ ಫೆಸಿಪಿಕ್ ಮಾಸ್ಟರ್ಸ್ ಗೇಮ್ ಹಿರಿಯ ಕ್ರೀಡಾಪಟುಗಳಿಗಾಗಿ ಎರಡು ವರ್ಷಕ್ಕೊಮ್ಮೆ 40 ಕ್ರೀಡೆಗಳಲ್ಲಿ ಸ್ಪದರ್ೆ ಏರ್ಪಡಿಸುತ್ತಿದ್ದು, ಟೆನಿಸ್ ಪಂದ್ಯಾವಳಿಗೆ ಆಯ್ಕೆಯಾದ ಗ್ರಾಮೀಣ ಪ್ರದೇಶದ ಗುರುರಾಜ ಪಾಲ್ಗೊಂಡಿದ್ದು ಗ್ರಾಮಸ್ಥರಿಗೆ ಹರ್ಷ ತಂದಿದೆ ಎಂದು ಶಶಿಧರ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment